Ganesh Netralaya

Ganesh Netralaya Eye hospital in Sirsi, Karnataka.

ಬನ್ನಿ.ಆಸಕ್ತರನ್ನೂ ಆಹ್ವಾನಿಸಿ. ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
02/07/2025

ಬನ್ನಿ.
ಆಸಕ್ತರನ್ನೂ ಆಹ್ವಾನಿಸಿ. ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.

ಬನ್ನಿ, ಸಂಭ್ರಮದಲ್ಲಿ ಪಾಲ್ಗೊಳ್ಳಿ.ಬಂದು ಶುಭ ಹಾರೈಸಿ 🙏
16/05/2025

ಬನ್ನಿ, ಸಂಭ್ರಮದಲ್ಲಿ ಪಾಲ್ಗೊಳ್ಳಿ.
ಬಂದು ಶುಭ ಹಾರೈಸಿ 🙏

ಆತ್ಮೀಯರೇ,ಸೇವೆ ಮತ್ತು ತಂತ್ರಜ್ಞಾನವನ್ನು ಇನ್ನಷ್ಟು ವಿಸ್ತರಿಸುವ ಸದುದ್ದೇಶದಿಂದ ನಮ್ಮ ಸಂಸ್ಥೆಯು ಹುಬ್ಬಳ್ಳಿಯ ವಿಖ್ಯಾತ ಎಂ ಎಂ ಜೋಶಿ ನೇತ್ರ ವ...
02/05/2025

ಆತ್ಮೀಯರೇ,
ಸೇವೆ ಮತ್ತು ತಂತ್ರಜ್ಞಾನವನ್ನು ಇನ್ನಷ್ಟು ವಿಸ್ತರಿಸುವ ಸದುದ್ದೇಶದಿಂದ ನಮ್ಮ ಸಂಸ್ಥೆಯು ಹುಬ್ಬಳ್ಳಿಯ ವಿಖ್ಯಾತ ಎಂ ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆಯೊಂದಿಗೆ ಕೈಜೋಡಿಸಿದೆ. ಇದೇ ಮೇ 17 ಶನಿವಾರ ಸಂಜೆ 5 ಕ್ಕೆ ಎಲ್ಲರೂ ಸಕುಟುಂಬ ಸಹಿತ ಕಾರ್ಯಕ್ರಮಕ್ಕೆ ಹಾಜರಿದ್ದು ಶುಭಾಶೀರ್ವಾದ ನೀಡಲು ವಿನಂತಿ.🙏

ಬನ್ನಿ. ಆಸಕ್ತರನ್ನೂ ಆಹ್ವಾನಿಸಿ. ಎಲ್ಲರೂ ಒಟ್ಟಿಗೇ ಖುಷಿ padona😊😄
18/04/2025

ಬನ್ನಿ. ಆಸಕ್ತರನ್ನೂ ಆಹ್ವಾನಿಸಿ. ಎಲ್ಲರೂ ಒಟ್ಟಿಗೇ ಖುಷಿ padona😊😄

ಬನ್ನಿ, ಆಸಕ್ತರನ್ನೂ ಕರೆತನ್ನಿ 😊
11/04/2025

ಬನ್ನಿ, ಆಸಕ್ತರನ್ನೂ ಕರೆತನ್ನಿ 😊

25/03/2025
23/03/2025

...

ಈ ಅಪರೂಪದ ಸಂಗೀತ ಸುಧೆಯನ್ನು ಆಸ್ವಾದಿಸಲು ಮುದ್ದಾಂ ಬನ್ನಿ. ಆಸಕ್ತ ಬಂಧು ಮಿತ್ರರನ್ನೂ ಆಹ್ವಾನಿಸಿ.
18/03/2025

ಈ ಅಪರೂಪದ ಸಂಗೀತ ಸುಧೆಯನ್ನು ಆಸ್ವಾದಿಸಲು ಮುದ್ದಾಂ ಬನ್ನಿ. ಆಸಕ್ತ ಬಂಧು ಮಿತ್ರರನ್ನೂ ಆಹ್ವಾನಿಸಿ.

Our consultants Dr.Manjunath and Dr.Tanushree Hegde presenting in All India Ophthalmic Society conference in Dehradun.👌👌...
03/11/2024

Our consultants Dr.Manjunath and Dr.Tanushree Hegde presenting in All India Ophthalmic Society conference in Dehradun.
👌👌👏👏

ಎಲ್ಲ ಹಿತೈಷಿಗಳಿಗೆ ಗಣೇಶ ನೇತ್ರಾಲಯ ತಂಡದ ಪರವಾಗಿ ತುಂಬು ಹೃದಯದ ಅಭಿವಂದನೆಗಳು. 🌹🤝🙏
01/09/2024

ಎಲ್ಲ ಹಿತೈಷಿಗಳಿಗೆ ಗಣೇಶ ನೇತ್ರಾಲಯ ತಂಡದ ಪರವಾಗಿ ತುಂಬು ಹೃದಯದ ಅಭಿವಂದನೆಗಳು. 🌹🤝🙏

ನೇತ್ರಧಾನ ಪಾಕ್ಷಿಕದ ಅಂಗವಾಗಿ ಆಗಸ್ಟ್ 29ರ ನೇತ್ರದಾನದ ಅರಿವು ಕಾರ್ಯಕ್ರಮಗಳು.ಭಟ್ಕಳದಲ್ಲಿ ಡಾ. ವಿಶ್ವನಾಥ್ ಅಂಕದ್ ಮತ್ತು ಶಿರಸಿ ಮಾರಿಕಾಂಬ ಪ್...
30/08/2024

ನೇತ್ರಧಾನ ಪಾಕ್ಷಿಕದ ಅಂಗವಾಗಿ ಆಗಸ್ಟ್ 29ರ ನೇತ್ರದಾನದ ಅರಿವು ಕಾರ್ಯಕ್ರಮಗಳು.
ಭಟ್ಕಳದಲ್ಲಿ ಡಾ. ವಿಶ್ವನಾಥ್ ಅಂಕದ್ ಮತ್ತು ಶಿರಸಿ ಮಾರಿಕಾಂಬ ಪ್ರೌಢಶಾಲೆ ಶಿಕ್ಷಕರಿಗೆ ಡಾ. ತನುಶ್ರೀ ಹೆಗಡೆಯವರಿಂದ.

Address

Shakthi Nagara, Devikere Road
Sirsi
581401

Alerts

Be the first to know and let us send you an email when Ganesh Netralaya posts news and promotions. Your email address will not be used for any other purpose, and you can unsubscribe at any time.

Share

Category