09/05/2026
ನನ್ನ ತಾಯಿಗೆ, ಅಣ್ಣನಿಗೆ, ಅಕ್ಕನಿಗೆ ಹೀಗೆ ಆಗಿತ್ತು; ಇಂಥವರಿಂದ ಗುಣವಾಯಿತು" ಎಂದು ಅಪರಿಚಿತರು ಯಾರದೋ ಹತ್ತಿರ ಕರೆದುಕೊಂಡು ಹೋಗಿ ಹೀಗೆ ಹಣದೋಚುವುದು ಹೊಸ ರೀತಿಯ ಸ್ಕ್ಯಾಮ್. ಹುಷಾರಾಗಿರಿ.
News Link - ಆಯುರ್ವೇದ ಚಿಕಿತ್ಸೆ ಹೆಸರಲ್ಲಿ ಕಾರ್ಕಳದ ವ್ಯಕ್ತಿಗೆ 12 ಲಕ್ಷ ರೂಪಾಯಿ ವಂಚನೆ: ದೂರು | Udayavani - Latest Kannada News, Udayavani Newspaper https://share.google/isEVwPsuDb1X5nIeo