SGS Dental Clinic Tvg

SGS Dental Clinic Tvg Oral Health = Overall Health

ಕಂದು ಬಣ್ಣದ ಹಲ್ಲುಗಳಲ್ಲಿ ನಗಲು ಹಿಂಜರಿಕೆಯೇ?  ಫ್ಲೋರೋಸಿಸ್  ಇದ್ದರೂ  ಲೇಸರ್ ಬ್ಲೀಚಿಂಗ್ ಚಿಕಿತ್ಸೆಯಿಂದ  ಪ್ರಕಾಶಮಾನ ಮತ್ತು ಸ್ವಾಭಾವಿಕ ನಗು...
25/02/2026

ಕಂದು ಬಣ್ಣದ ಹಲ್ಲುಗಳಲ್ಲಿ ನಗಲು ಹಿಂಜರಿಕೆಯೇ?

ಫ್ಲೋರೋಸಿಸ್ ಇದ್ದರೂ ಲೇಸರ್ ಬ್ಲೀಚಿಂಗ್ ಚಿಕಿತ್ಸೆಯಿಂದ ಪ್ರಕಾಶಮಾನ ಮತ್ತು ಸ್ವಾಭಾವಿಕ ನಗು ಸಾಧ್ಯ ✨

ಲೇಸರ್ ಬ್ಲೀಚಿಂಗ್ ನಿಂದ

🔹 ಹಲ್ಲಿನ ಕಲೆಗಳನ್ನು ಕಡಿಮೆ ಮಾಡುತ್ತದೆ
🔹 ನಗುವಿನ ಆಕರ್ಷಕತೆಯನ್ನು ಹೆಚ್ಚಿಸುತ್ತದೆ

8310629266

📍 ಎಸ್ ಜಿ ಎಸ್ ಹಲ್ಲಿನ ದವಾಖಾನೆ ಮತ್ತು ಲೇಸರ್ ಕೇಂದ್ರ
ಕೊಂಕಲ್ ಕಾಂಪ್ಲೆಕ್ಸ್ , ಹಳೇ ಬಸ್ ಸ್ಟ್ಯಾಂಡ್ ಹತ್ತಿರ
ತಾವರಗೇರಾ --583279
ಕುಷ್ಟಗಿ ತಾಲೂಕು
ಕೊಪ್ಪಳ ಜಿಲ್ಲೆ





🦷 ಕಾಂಪೋಸಿಟ್ ರೆಸ್ಟೊರೇಶನ್ – ನಿಮ್ಮ ನಗುವಿಗೆ ನೈಸರ್ಗಿಕ ಸ್ಪರ್ಶ!ಹಲ್ಲಿನಲ್ಲಿ ಹುಳುಕು (ಕ್ಯಾವಿಟಿ)ಕಂಡುಬಂದರೆ ಎಲ್ಲವೂ RCT (ರೂಟ್ ಕೆನಾಲ್ ಟ್...
13/02/2026

🦷 ಕಾಂಪೋಸಿಟ್ ರೆಸ್ಟೊರೇಶನ್ – ನಿಮ್ಮ ನಗುವಿಗೆ ನೈಸರ್ಗಿಕ ಸ್ಪರ್ಶ!
ಹಲ್ಲಿನಲ್ಲಿ ಹುಳುಕು (ಕ್ಯಾವಿಟಿ)ಕಂಡುಬಂದರೆ ಎಲ್ಲವೂ RCT (ರೂಟ್ ಕೆನಾಲ್ ಟ್ರೀಟ್ಮೆಂಟ್) ಬೇಕೆಂದೇ ಅರ್ಥವಲ್ಲ.
ಸಮಯಕ್ಕೆ ಪತ್ತೆ ಹಚ್ಚಿದರೆ ಸರಳ ಕಾಂಪೋಸಿಟ್ ಫಿಲ್ಲಿಂಗ್ ಮೂಲಕವೇ ಹಲ್ಲನ್ನು ಉಳಿಸಬಹುದು 😊
✨ ಹಲ್ಲಿನ ಸಹಜ ಬಣ್ಣಕ್ಕೆ ಹೊಂದಿಕೆಯಾಗುತ್ತದೆ
✨ ಒಂದೇ ಭೇಟಿಯಲ್ಲಿ ಪೂರ್ಣಗೊಳ್ಳುವ ಚಿಕಿತ್ಸೆ
✨ ಕಡಿಮೆ ಹಲ್ಲಿನ ಭಾಗ ತೆಗೆದು ಮಾಡಬಹುದು
✨ಸುರಕ್ಷಿತ ವಿಧಾನ
✨ ಇತರೆ ಸಿಮೆಂಟ್ ಫಿಲ್ಲಿಂಗ್‌ಗಳಿಗಿಂತ ಉತ್ತಮ ಫಲಿತಾಂಶ ಮತ್ತು ದೀರ್ಘಾವಧಿ ಬಾಳಿಕೆ
✨ ನಗುವಿನ ಆತ್ಮವಿಶ್ವಾಸ ಹೆಚ್ಚಿಸುವ ಪರಿಹಾರ

⚠️ ಜಾಗೃತಿ ಸಂದೇಶ:
ಚಿಕ್ಕ ಹುಳುಕನ್ನೂ ನಿರ್ಲಕ್ಷಿಸಬೇಡಿ. ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದರೆ ದೊಡ್ಡ ಸಮಸ್ಯೆಗಳು ಮತ್ತು ಅನಾವಶ್ಯಕ RCT ತಪ್ಪಿಸಬಹುದು.
ನಿಯಮಿತ ದಂತ ತಪಾಸಣೆ – ಆರೋಗ್ಯಕರ ನಗುವಿನ ರಹಸ್ಯ! 😊

ಇಂದೇ ಭೇಟಿ ನೀಡಿ

📍 ಎಸ್ ಜಿ ಎಸ್ ಹಲ್ಲಿನ ದವಾಖಾನೆ ಮತ್ತು ಲೇಸರ್ ಕೇಂದ್ರ
ಕೊಂಕಲ್ ಕಾಂಪ್ಲೆಕ್ಸ್ , ಹಳೇ ಬಸ್ ಸ್ಟ್ಯಾಂಡ್ ಹತ್ತಿರ
ತಾವರಗೇರಾ --583279

*8310629266*

ಕುಷ್ಟಗಿ ತಾಲೂಕು
ಕೊಪ್ಪಳ ಜಿಲ್ಲೆ

ಸಮಯ :
*ಸೋಮವಾರದಿಂದ ಶನಿವಾರ ಬೆಳಗ್ಗೆ 10.00 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ*

*ಪ್ರತಿ ರವಿವಾರ ರಜೆ ಇರುತ್ತದೆ*





ಗುಟ್ಕಾದಿಂದ ಹಲ್ಲುಗಳ ಮೇಲೆ ಕಲೆಗಳು ಮಾತ್ರವಲ್ಲ, ಆರೋಗ್ಯಕ್ಕೂ ಅಪಾಯ 😬🦷 ಲೇಸರ್ ಬ್ಲೀಚಿಂಗ್ (LASER BLEACHING)ಮೂಲಕ ಹಲ್ಲುಗಳಿಗೆ ಹೊಸ ಜೀವ ನೀ...
10/02/2026

ಗುಟ್ಕಾದಿಂದ ಹಲ್ಲುಗಳ ಮೇಲೆ ಕಲೆಗಳು ಮಾತ್ರವಲ್ಲ, ಆರೋಗ್ಯಕ್ಕೂ ಅಪಾಯ 😬
🦷 ಲೇಸರ್ ಬ್ಲೀಚಿಂಗ್ (LASER BLEACHING)ಮೂಲಕ ಹಲ್ಲುಗಳಿಗೆ ಹೊಸ ಜೀವ ನೀಡಿ!
ಸ್ವಚ್ಛ ಹಲ್ಲು = ಆರೋಗ್ಯಕರ ನಗು ✨

8310629266

📍 ಎಸ್ ಜಿ ಎಸ್ ಹಲ್ಲಿನ ದವಾಖಾನೆ ಮತ್ತು ಲೇಸರ್ ಕೇಂದ್ರ
ಕೊಂಕಲ್ ಕಾಂಪ್ಲೆಕ್ಸ್ , ಹಳೇ ಬಸ್ ಸ್ಟ್ಯಾಂಡ್ ಹತ್ತಿರ
ತಾವರಗೇರಾ --583279
ಕುಷ್ಟಗಿ ತಾಲೂಕು
ಕೊಪ್ಪಳ ಜಿಲ್ಲೆ





“ಹಲ್ಲುಗಳ ಮೇಲೆ ಕಂದು ಕಲೆಗಳಿವೆಯೇ?"ಇದು *_ದಂತ ಫ್ಲೋರೋಸಿಸ್_* ಆಗಿರಬಹುದು.ಸರಿಯಾದ ಚಿಕಿತ್ಸೆ ಮೂಲಕ ನಗುವನ್ನು ಮರಳಿ ಪಡೆಯಬಹುದು.” 🦷✨ಅದಕ್ಕೆ ...
06/02/2026

“ಹಲ್ಲುಗಳ ಮೇಲೆ ಕಂದು ಕಲೆಗಳಿವೆಯೇ?"
ಇದು *_ದಂತ ಫ್ಲೋರೋಸಿಸ್_* ಆಗಿರಬಹುದು.
ಸರಿಯಾದ ಚಿಕಿತ್ಸೆ ಮೂಲಕ ನಗುವನ್ನು ಮರಳಿ ಪಡೆಯಬಹುದು.” 🦷✨

ಅದಕ್ಕೆ ಶಾಶ್ವತ ಪರಿಹಾರವನ್ನು ಪಡೆಯಲು ಬಯಸುತ್ತಿದ್ದೀರಾ?
ಲೇಸರ್⚡⚡ ಮೂಲಕ ಕಂದು ಹಲ್ಲುಗಳ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ
ಇಂದೇ ಭೇಟಿ ನೀಡಿ

📍 ಎಸ್ ಜಿ ಎಸ್ ಹಲ್ಲಿನ ದವಾಖಾನೆ ಮತ್ತು ಲೇಸರ್ ಕೇಂದ್ರ
ಕೊಂಕಲ್ ಕಾಂಪ್ಲೆಕ್ಸ್ , ಹಳೇ ಬಸ್ ಸ್ಟ್ಯಾಂಡ್ ಹತ್ತಿರ
ತಾವರಗೇರಾ --583279
ಕುಷ್ಟಗಿ ತಾಲೂಕು
ಕೊಪ್ಪಳ ಜಿಲ್ಲೆ

8310629266





26/01/2026

🦷 Laser Gum Therapy – Modern Solution for Gum Problems

ಒಸಡುಗಳಿಂದ ರಕ್ತಸ್ರಾವ, ನೋವು ಅಥವಾ ದುರ್ವಾಸನೆ ಇದೆಯೇ?
👉 Laser Gum Therapy ಒಂದು safe & painless ಚಿಕಿತ್ಸೆ

✔️ ಕಡಿಮೆ ನೋವು
✔️ ಕಡಿಮೆ ರಕ್ತಸ್ರಾವ
✔️ ಬೇಗ ಗುಣಮುಖ
✔️ ಹೊಲಿಗೆ ಅವಶ್ಯಕತೆ ಇಲ್ಲ

✨ SGS Dental Clinic and Laser Center
Tavaragera 583279
shivu

# koppal # laserdentistry

✨ Before & After Smile Transformation ✨🦷 Missing front teeth affect confidence🦷 Early replacement is very important🦷Fixe...
17/01/2026

✨ Before & After Smile Transformation ✨
🦷 Missing front teeth affect confidence
🦷 Early replacement is very important
🦷Fixed dental bridge restores smile & function
🦷Natural look and comfortable results 🦷😊

📍 SGS Dental Clinic & Laser Center
Konkal Complex, Near Bus Stand
Tavaragera 583279

8310629266


Whatever good things we build end up building us shivu
23/11/2023

Whatever good things we build end up building us shivu

Dentures are modern miracle that allow people to smile more 😀
17/11/2023

Dentures are modern miracle that allow people to smile more 😀

Dentures are modern miracle that allow people to smile more
17/11/2023

Dentures are modern miracle that allow people to smile more

Celebrating 1 years of healthy smiles....Here today, still improving smiles every day. Making teeth healthier and smiles...
07/08/2023

Celebrating 1 years of healthy smiles....Here today, still improving smiles every day. Making teeth healthier and smiles brighter.....The perfect smile is our specialty ..–We've been caring for your smile for more years and counting...

Get the SMILE 😁 you've always wanted 💥shivu
10/01/2023

Get the SMILE 😁 you've always wanted 💥shivu

30/12/2022

Address

Konkal Complex
Tawargeri
583279

Opening Hours

Monday 10am - 2pm
5pm - 8pm
Tuesday 10am - 2pm
5pm - 8pm
Wednesday 10am - 2pm
5pm - 8pm
Thursday 10am - 2pm
5pm - 8pm
Friday 10am - 2pm
5pm - 8pm
Saturday 10am - 2pm
8pm - 5pm
Sunday 10am - 1pm

Telephone

+918310629266

Website

Alerts

Be the first to know and let us send you an email when SGS Dental Clinic Tvg posts news and promotions. Your email address will not be used for any other purpose, and you can unsubscribe at any time.

Share

Category