Maha Bodhi Lumbini Buddha Vihara

Maha Bodhi Lumbini Buddha Vihara Welcome to Mahabodhi Lumbini Buddha Vihara, T-Narasipura, a place to find Peace.

16/11/2024
☸️ಭಗವಾನ್ ಬುದ್ಧರ ಪವಿತ್ರ ಧಾತುವಿನ ಪ್ರತಿಷ್ಠಾಪನೆ ಮತ್ತು ಮಹಾ ಬೋಧಿ ಉಪೇಖ್ಖ ಸ್ತೂಪದ ಉದ್ಘಾಟನಾ ಸಮಾರಂಭ📅ದಿನಾಂಕ: 15.11.2024 ಶುಕ್ರವಾರ 🕧ಬೆ...
08/11/2024

☸️ಭಗವಾನ್ ಬುದ್ಧರ ಪವಿತ್ರ ಧಾತುವಿನ ಪ್ರತಿಷ್ಠಾಪನೆ ಮತ್ತು ಮಹಾ ಬೋಧಿ ಉಪೇಖ್ಖ ಸ್ತೂಪದ ಉದ್ಘಾಟನಾ ಸಮಾರಂಭ

📅ದಿನಾಂಕ: 15.11.2024 ಶುಕ್ರವಾರ
🕧ಬೆಳಗ್ಗೆ 9.30ಕ್ಕೆ

ನಿಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಕರೆತನ್ನಿ.

ಮಹಾ ಭೋಧಿ ಸೊಸೈಟಿ, ಗಾಂಧಿನಗರ, ಬೆಂಗಳೂರು - ಇಲ್ಲಿಂದ ಬೆಳಗ್ಗೆ 7 ಗಂಟೆಗೆ ಉಚಿತ ಬಸ್ ಸೌಲಭ್ಯ ಇರುತ್ತದೆ. ಬರಲು ಇಚ್ಛಿಸುವರು 7892048895 ಈ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.

📍ಸ್ಥಳ: ಮಹಾಬೋಧಿ ಲುಂಬಿನಿ ಬುದ್ಧ ವಿಹಾರ
ಜಿರಗಾವಲು ರಸ್ತೆ, ನೆರೆಗ್ಯಾತನಹಳ್ಳಿ, ಟಿ.ನರಸೀಪುರ (ತಾ), ಮೈಸೂರು ಜಿಲ್ಲೆ – 571 120.

ಗೂಗಲ್ ಲೊಕೇಶನ್: https://maps.app.goo.gl/xj49R5o8zAmGV9JF8

ಎಲ್ಲರಿಗೂ ಸ್ವಾಗತ🌻☸️

12/09/2024
Vesakha Buddha Punnami2568 Sacred Buddha Jayanti Celebrations-2024•Sacred Buddha Jayanti- The Supreme Buddha's Birth, En...
21/05/2024

Vesakha Buddha Punnami
2568 Sacred Buddha Jayanti Celebrations-2024
•Sacred Buddha Jayanti- The Supreme Buddha's Birth, Enlightenment-Sambodhi and Maha Parinibbana day.

01/01/2024
10/12/2023

🙏🌸🙏🌸🙏

ನಮೋ ಬುದ್ಧಾಯ

☸3 ದಿನಗಳ ವಾರಾಂತ್ಯದ ಧ್ಯಾನ ಶಿಬಿರ☸

3-Days weekend meditation course in Kannada language by Venerable Bhikkhu Vimalarakkhita.

ಬಂಧುಗಳೇ,
ದಿನಾಂಕ 15-12-2023 ರಿಂದ 17-12-2023 ರವರೆಗೆ 3 ದಿನಗಳ ವಾರಾಂತ್ಯದ ಧ್ಯಾನ ಶಿಬಿರವನ್ನು ಪೂಜ್ಯ ವಿಮಲರಕ್ಖಿತ ಭಂತೇಜಿ ರವರು ಕನ್ನಡದಲ್ಲಿ ನಡೆಸಿಕೊಡಲಿದ್ದಾರೆ. ಬುದ್ಧರ ಜೀವನ ಮತ್ತು ಬೋಧನೆಗಳ ಹಾಗು ಧ್ಯಾನದ ಪದ್ಧತಿ ಮೇಲೆ ಕೇಂದ್ರೀಕರಿಸಿದ 3-ದಿನದ ವಾರಾಂತ್ಯದ ಧ್ಯಾನ ಶಿಬಿರವಾಗಿರುತ್ತದೆ, ಶಾಂತಿ ಮತ್ತು ಸಂತೋಷವನ್ನು ಕಂಡುಕೊಳ್ಳಲು ಒಂದು ಒಳ್ಳೆಯ ಅವಕಾಶ.

*ಬೋಧಕರು: ಭಿಕ್ಖು ವಿಮಲರಕ್ಖಿತ*
*ಕಿರು ಪರಿಚಯ:*
ಭಿಕ್ಖು ವಿಮಲರಕ್ಖಿತ (ಭಂತೆ ಬುದ್ಧರತ್ನ) ಇವರು 2016 ರಲ್ಲಿ ಭಿಕ್ಕು ತರಬೇತಿಗಾಗಿ ಬೆಂಗಳೂರು ಮಹಾಬೋಧಿ ಸೊಸೈಟಿಗೆ ಪ್ರವೇಶ ಮಾಡಿ ನಾಲ್ಕು ವರ್ಷಗಳು ತರಬೇತಿಯನ್ನು ಪಡೆದಿರುತ್ತಾರೆ. ಈ ತರಬೇತಿಯ ಅವಧಿಯಲ್ಲಿ *ಪೂಜ್ಯ ಕಸ್ಸಪ ಮಹಾಥೇರರ* ಮಾರ್ಗದರ್ಶನದಲ್ಲಿ ಭಿಕ್ಕು ಉಪಸಂಪದ ದೀಕ್ಷೆ ಪಡೆದು ವಿನಯ, ಸುತ್ತ ಮತ್ತು ಅಭಿಧಮ್ಮವನ್ನು ಅಧ್ಯಯನ ಮಾಡಿರುವರು. ಹಾಗೆಯೇ ಪೂಜ್ಯ ಆನಂದ ಭಂತೇಜಿಯವರ ಮಾರ್ಗದರ್ಶನದಲ್ಲಿ ಇವರು ನಡೆಸುತ್ತಿದ್ದ ಬುದ್ಧ ಧಮ್ಮ ಭಾವನ ಶಿಬಿರದಲ್ಲಿ ಭಾಗಿಯಾಗಿ ಸಾಕಷ್ಟು ಶಿಬಿರಗಳನ್ನು ನಡೆಸಿ ಧಮ್ಮದ ಜ್ಞಾನ ಹಾಗೂ ಧ್ಯಾನದ ವಿವಿಧ ಪ್ರಖರತೆಯನ್ನು ಅಧ್ಯಯನ ಮಾಡಿ, ಮಹಾಬೋಧಿಯಲ್ಲಿ ಶಿಬಿರಗಳನ್ನು ನಡೆಸುವುದರ ಜೊತೆಗೆ ಕರ್ನಾಟಕದ ವಿವಿಧ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಧ್ಯಾನ ಶಿಬಿರ, ಪಬ್ಬಜ್ಜ ಹಾಗೂ ಮಕ್ಕಳ ಶಿಬಿರಗಳನ್ನು ಆಯೋಜನೆ ಮಾಡಿ ಯಶಸ್ವಿ ಗೊಳಿಸಿ. ಬುದ್ಧ ಸಾಸನದಲ್ಲಿ ನಿಸ್ವಾರ್ಥದಿಂದ ಸೇವೆ ಮಾಡಲಿ ಎಂದು ಹಿರಿಯ ಭಂತೇಜಿಗಳಿಂದ ಆಶೀರ್ವಾದ ಪಡೆದಿರುತ್ತಾರೆ.

ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಕುಟುಂಬ, ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ನಿಮ್ಮ ಧಮ್ಮ ಉಡುಗೊರೆಯಾಗಿ ಹಂಚಿರಿ.

ಸ್ಥಳ: ಮಹಾಬೋಧಿ ಧ್ಯಾನ ಕೇಂದ್ರ, ನರಸೀಪುರ ಬೆಂಗಳೂರು - 562123

ಶುಲ್ಕ: ಉಚಿತ (ದಾನ ಕೊಡಬಯಸುವವರು ಶಿಬಿರದ ಕೊನೆಯ ದಿನದಂದು ಕಚೇರಿಯಲ್ಲಿ ದಾನ ಮಾಡಬಹುದು)

ವ್ಯವಸ್ಥೆ: ಒಳ್ಳೆಯ ವಸತಿ ಹಾಗೂ ಊಟದ ಸೌಲಭ್ಯದೊಂದಿಗೆ ಮಹಾಬೋಧಿ ಧ್ಯಾನ ಕೇಂದ್ರ ಸುಸಜ್ಜಿತವಾಗಿದ್ದು ಪ್ರಶಾಂತವಾದ ವಾತಾವರಣದಲ್ಲಿ ಧಮ್ಮದ ಅಭ್ಯಾಸ ಮಾಡಲು ಇದು ಸೂಕ್ತವಾದ ಸ್ಥಳವಾಗಿದೆ.

ಈ ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವರು ಕೆಳೆಕಂಡ ಲಿಂಕ್ಅನ್ನು ಬಳಸಿ ಧ್ಯಾನ ಶಿಬಿರಕ್ಕೆ ಅರ್ಜಿಯನ್ನು ಸಲ್ಲಿಸಬೇಕು.

https://forms.gle/cFTE8bcRiV5C4Jv27

ಧನ್ಯವಾದಗಳೊಂದಿಗೆ ಮತ್ತು ಮೈತ್ರಿಯಿಂದ,
ಮಹಾಬೋಧಿ ಧಮ್ಮಧೂತ ವಿಹಾರ.

ಹೆಚ್ಚಿನ ಮಾಹಿತಿಗಾಗಿ ಹಾಗೂ ನೊಂದಣಿಗಾಗಿ ಸಂಪರ್ಕಿಸಿ:

Mr Jeevako – 9535176319
Mr. Vajira- 9731635108
Mr. Laxman - 9448887601

ಮಂಗಳಮಯ ಮೈತ್ರಿ
🙏🪷🙏🪷🙏🪷

🌺🙏🌺🙏🌺🙏ಮಹಾಬೋಧಿ ಲುಂಬಿನಿ ಬುದ್ಧ ವಿಹಾರನಮೋ ಬುದ್ಧಾಯMAHABODHI LUMBINI BUDDHA VIHARANAMO BUDDHAYADear Upasakas and Upasikas,*Budd...
26/08/2023

🌺🙏🌺🙏🌺🙏
ಮಹಾಬೋಧಿ ಲುಂಬಿನಿ ಬುದ್ಧ ವಿಹಾರ
ನಮೋ ಬುದ್ಧಾಯ
MAHABODHI LUMBINI BUDDHA VIHARA
NAMO BUDDHAYA

Dear Upasakas and Upasikas,

*Buddha Statues (even broken damaged statues) to put in MAHABODHI UPEKKHA STUPA.*

We are very happy to inform that the construction of the MAHABODHI UPEKKHA STUPA at Mahabodhi Lumbini Buddha Vihara, Neragyathanahalli, T.Narasipura, Mysuru Dist. is going on. Holy relic of the Supreme Buddha will be enshrined in this stupa. Meanwhile if you wish to offer a Buddha statue with dedication to be enshrined in the stupa, you may offer us the Buddha statues. Or if you have old, broken damaged Buddha statues, which if you have no place to keep respectfully at home, you may offer the same to us. We will enshrine all these statues inside the stupa. May all beings get the merits of this noble action!

You are welcome to make contributions to build this stupa.
Maha Bodhi Society
Account No. SB 353102010000137
IFSC Code: UBIN 0535311
MICR Code: 560026005
Union Bank of India, Gandhinagar, Bangalore – 560009, India

For more info: +91 70059 00059 (Bhikkhu Sumanapala)
Namo Buddhaya.

ಪ್ರಿಯ ಉಪಾಸಕರೇ ಮತ್ತು ಉಪಾಸಿಕರೇ,

*ಮಹಾಬೋಧಿ ಉಪೆಕ್ಕ ಸ್ತೂಪದಲ್ಲಿ ಇಡಲು ಭಗವಾನ್ ಬುದ್ಧರ ಪ್ರತಿಮೆಗಳು (ಮುರಿದ ಹಾನಿಗೊಳಗಾದ ಪ್ರತಿಮೆಗಳನ್ನು ಸಹ ನೀವು ನೀಡಬಹುದು)*

ಮೈಸೂರು ಜಿಲ್ಲೆಯ ಟಿ.ನರಸೀಪುರದ ನೇರಗ್ಯಾತನಹಳ್ಳಿಯ ಮಹಾಬೋಧಿ ಲುಂಬಿನಿ ಬುದ್ಧ ವಿಹಾರದಲ್ಲಿ ಮಹಾಬೋಧಿ ಉಪೆಕ್ಕ ಸ್ತೂಪ ನಿರ್ಮಾಣ ನಡೆಯುತ್ತಿದೆ ಎಂದು ತಿಳಿಸಲು ನಮಗೆ ತುಂಬಾ ಸಂತೋಷವಾಗಿದೆ. ಭಗವಾನ್ ಬುದ್ಧರ ಪವಿತ್ರ ಅವಶೇಷವನ್ನು ಈ ಸ್ತೂಪದಲ್ಲಿ ಪ್ರತಿಷ್ಠಾಪಿಸಲಾಗುವುದು. ಏತನ್ಮಧ್ಯೆ, ಸ್ತೂಪದಲ್ಲಿ ಪ್ರತಿಷ್ಠಾಪಿಸಲು ಸಮರ್ಪಣೆಯಿಂದ ಭಗವಾನ್ ಬುದ್ಧರ ಪ್ರತಿಮೆಯನ್ನು ಅರ್ಪಿಸಲು ನೀವು ಬಯಸಿದರೆ, ನೀವು ನಮಗೆ ಬುದ್ಧರ ಪ್ರತಿಮೆಯನ್ನು ನೀಡಬಹುದು. ಅಥವಾ ನೀವು ಹಳೆಯ, ಮುರಿದ ಹಾನಿಗೊಳಗಾದ ಭಗವಾನ್ ಬುದ್ಧರ ಪ್ರತಿಮೆಗಳನ್ನು ಹೊಂದಿದ್ದರೆ, ಅವುಗಳನ್ನು ಗೌರವಯುತವಾಗಿ ಮನೆಯಲ್ಲಿ ಇಡಲು ನಿಮಗೆ ಸ್ಥಳವಿಲ್ಲದಿದ್ದರೆ, ಅದನ್ನು ನಮಗೆ ಅರ್ಪಿಸಬಹುದು. ನಾವು ಈ ಎಲ್ಲಾ ಪ್ರತಿಮೆಗಳನ್ನು ಸ್ತೂಪದ ಒಳಗೆ ಪ್ರತಿಷ್ಠಾಪಿಸುತ್ತೇವೆ. ಎಲ್ಲಾ ಜೀವಿಗಳು ಈ ಉದಾತ್ತ ಕ್ರಿಯೆಯ ಪುಣ್ಯವನ್ನು ಪಡೆಯಲಿ!

ಈ ಸ್ತೂಪವನ್ನು ನಿರ್ಮಿಸಲು ಕೊಡುಗೆಗಳನ್ನು ನೀಡಲು ನಿಮಗೆ ಸ್ವಾಗತವಿದೆ.
Maha Bodhi Society
Account No. SB 353102010000137
IFSC Code: UBIN 0535311
MICR Code: 560026005
Union Bank of India, Gandhinagar, Bangalore – 560009, India

ಹೆಚ್ಚಿನ ಮಾಹಿತಿಗಾಗಿ: +91 70059 00059 (ಭಿಕ್ಷು ಸುಮನಪಾಲ)
ನಮೋ ಬುದ್ಧಾಯ
🌺🙏🌺🙏🌺🙏

Address

Tirumakudal Narsipur

Telephone

+917005900059

Website

Alerts

Be the first to know and let us send you an email when Maha Bodhi Lumbini Buddha Vihara posts news and promotions. Your email address will not be used for any other purpose, and you can unsubscribe at any time.

Contact The Practice

Send a message to Maha Bodhi Lumbini Buddha Vihara:

Share