Siddaganga medical college & research institute

Siddaganga medical college & research institute Established with the blessings of his holiness Dr. Sri Sri Shivakumara Swamiji
(1)

28/03/2026

ಪರಮಪೂಜ್ಯ ಡಾ॥ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 119ನೇ ಜಯಂತೋತ್ಸವದ ಅಂಗವಾಗಿ
ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಉಚಿತ ಕನ್ಸಲ್ಟೇಶನ್ ಶಿಬಿರವನ್ನು ಆಯೋಜಿಸಲಾಗಿದೆ.
ದಿನಾಂಕ: 01 ಏಪ್ರಿಲ್ 2026
ಸಮಯ: ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ರವರೆಗೆ
ನಿಮ್ಮ ಆರೋಗ್ಯವನ್ನು ಪರಿಶೀಲಿಸಿಕೊಳ್ಳಲು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 0816 260 2288

The Department of General Medicine at Siddaganga Medical College & Research Institute successfully organized CME – Medic...
27/03/2026

The Department of General Medicine at Siddaganga Medical College & Research Institute successfully organized CME – Medicine Update 2026 (SMCRI) with the theme “Frontline Medicine: Rapid Decisions That Save Lives.”

The session brought together healthcare professionals for insightful discussions on the latest advancements in medicine and the importance of timely clinical decision-making in saving lives.

The programme served as a valuable platform for knowledge sharing, learning, and professional development among doctors and medical faculty.

ಪದ್ಮಭೂಷಣ, ಕರ್ನಾಟಕ ರತ್ನ, ಬಸವ ಪ್ರಶಸ್ತಿ ಪುರಸ್ಕೃತರು ತ್ರಿವಿಧ ದಾಸೋಹಿಗಳು, ಶ್ರೀ. ಮ.ನಿ.ಪ್ರ ಸ್ವರೂಪಿ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮ...
26/03/2026

ಪದ್ಮಭೂಷಣ, ಕರ್ನಾಟಕ ರತ್ನ, ಬಸವ ಪ್ರಶಸ್ತಿ ಪುರಸ್ಕೃತರು
ತ್ರಿವಿಧ ದಾಸೋಹಿಗಳು, ಶ್ರೀ. ಮ.ನಿ.ಪ್ರ ಸ್ವರೂಪಿ
ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಶಿವಯೋಗಿಗಳವರ
119 ನೇ ಜಯತಿ ಹಾಗೂ ಗುರುವಂದನ ಮಹೋತ್ಸವ

01-04-2026, ಬುಧವಾರ
ಬೆಳಿಗ್ಗೆ 11:00 ಗಂಟೆಗೆ
ಶ್ರೀ ಸಿದ್ಧಗಂಗಾ ಮಠ, ತುಮಕೂರು

ಉಪಸ್ಥಿತಿ : ಶ್ರೀಮತಿ ದ್ರೌಪದಿ ಮುರ್ಮು
ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು

ಸರ್ವರಿಗೂ ಸುಸ್ವಾಗತ

25/03/2026

ಪರಮಪೂಜ್ಯ ಡಾ॥ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 119ನೇ ಜಯಂತೋತ್ಸವದ ಅಂಗವಾಗಿ
ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಉಚಿತ ಕನ್ಸಲ್ಟೇಶನ್ ಶಿಬಿರವನ್ನು ಆಯೋಜಿಸಲಾಗಿದೆ.

ದಿನಾಂಕ: 01 ಏಪ್ರಿಲ್ 2026
ಸಮಯ: ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ರವರೆಗೆ
ನಿಮ್ಮ ಆರೋಗ್ಯವನ್ನು ಪರಿಶೀಲಿಸಿಕೊಳ್ಳಲು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 0816 260 2288

Shivanna Paramesh

25/03/2026

ಪರಮಪೂಜ್ಯ ಡಾ॥ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 119ನೇ ಜಯಂತೋತ್ಸವದ ಅಂಗವಾಗಿ
ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಉಚಿತ ಕನ್ಸಲ್ಟೇಶನ್ ಶಿಬಿರವನ್ನು ಆಯೋಜಿಸಲಾಗಿದೆ.
🗓 ದಿನಾಂಕ: 01 ಏಪ್ರಿಲ್ 2026
🕙 ಸಮಯ: ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ರವರೆಗೆ
ನಿಮ್ಮ ಆರೋಗ್ಯವನ್ನು ಪರಿಶೀಲಿಸಿಕೊಳ್ಳಲು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 0816 260 2288

Address

B. H Road, Near Shivakumara Swamiji Circle
Tumkur
572102

Alerts

Be the first to know and let us send you an email when Siddaganga medical college & research institute posts news and promotions. Your email address will not be used for any other purpose, and you can unsubscribe at any time.

Contact The Practice

Send a message to Siddaganga medical college & research institute:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category