Aditi Multi-Specality Hospital

Aditi Multi-Specality Hospital Contact information, map and directions, contact form, opening hours, services, ratings, photos, videos and announcements from Aditi Multi-Specality Hospital, Hospital, 80ft Road, Sira Gate, Tumkur.

02/05/2025

ಧೈರ್ಯವಾಗಿರಿ!
ಗರ್ಭಪಾತಕ್ಕೆ ಒಳಗಾದವರಿಗೆ ಸ್ಪೂರ್ತಿಯ ಮಾತು | ಡಾ.ಲಿಖಿತ ಕೆ.ಜೆ. ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರು, ತುಮಕೂರು

27/04/2025

ಬಂಜೆತನ ಸಮಸ್ಯೆಗೆ ಇಲ್ಲಿದೆ ಪರಿಹಾರ| ಬನ್ನಿ ಭಾಗವಹಿಸಿ ಆದಿತಿ ಆಸ್ಪತ್ರೆಯಲ್ಲಿ ಮಿಲನ್‌ ಸಂಸ್ಥೆಯ ಸಹಯೋಗದಲ್ಲಿ ನಡೆಯುವ ಬಂಜೆತನ ಸಮಾಲೋಚನೆ ಹಾಗೂ ಸಲಹೆ ಶಿಬಿರ | ಇದೇ ಏಪ್ರಿಲ್‌ 29 ರ ಮಂಗಳವಾರ| ಕರೆಮಾಡಿ 082771 23000 - 8884832888|

13/04/2025

ಗರ್ಭಿಣಿಯರು ಒಟ್ಟು ಎಷ್ಟು ಸ್ಕ್ಯಾನ್‌ ಮಾಡಿಸಬೇಕು?

ಜ್ಞಾನದ ಪಥದಲ್ಲಿ ಹೆಜ್ಜೆ ಹಾಕಿ! ಡಾ. ಲಿಖಿತ ಕೆ.ಜೆ, ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರು, **ಆದಿತಿ ಆಸ್ಪತ್ರೆ, ತುಮಕೂರು**, ಪ್ರಗ್ನೆನ್ಸಿಯಲ್ಲಿ ಅಗತ್ಯವಿರುವ ಸ್ಕ್ಯಾನ್‌ಗಳ ಬಗ್ಗೆ ವಿವರವಾಗಿ ವಿವರಿಸುತ್ತಾರೆ. 👩‍⚕️💬

📍 **ಸಂಪೂರ್ಣ ಮಾಹಿತಿ ಪಡೆಯಲು ಈ ವಿಡಿಯೋ ನೋಡಿ!** 🎥✨

21/03/2025

"ಪ್ರಗ್ನೆನ್ಸಿಯ ಕೊನೆಯ 3 ತಿಂಗಳಲ್ಲಿ ಈ ಪ್ರಮುಖ ವಿಷಯಗಳನ್ನು ಗಮನದಲ್ಲಿಡಬೇಕು! 🤰🏼✨ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ. ಲಿಖಿತ ಕೆ.ಜೆ. ಅವರಿಂದ ಮಾಹಿತಿಗಾಗಿ ಈ ವಿಡಿಯೋ ನೋಡಿ. 📽️💡

"

15/03/2025

ಸಹಜ ಹೆರಿಗೆಗೆ ಈ ವ್ಯಾಯಾಮ ಅತಿಮುಖ್ಯ!
| ಡಾ.ಲಿಖಿತ ಕೆ.ಜಿ - ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರು | ಆದಿತಿ ಆಸ್ಪತ್ರೆ-ತುಮಕೂರು

11/03/2025

ಪ್ರಗ್ನೆನ್ಸಿ ಸಮಯದಲ್ಲಿ ಹೊಟ್ಟೆ ಗಟ್ಟಿಯಾಗುವುದು ಏಕೆ? ಇದು ಅಪಾಯದ ಮುನ್ಸೂಚನೆಯಾ?
| ಡಾ.ಲಿಖಿತ ಕೆ.ಜಿ - ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರು | ಆದಿತಿ ಆಸ್ಪತ್ರೆ-ತುಮಕೂರು

08/03/2025

ಫೇಸ್‌ಬುಕ್‌ ಲೈವ್!!‌
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾತುಕತೆ | ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾದ ಡಾ.ಲಿಖಿತ ಕೆ.ಜೆ. ರವರೊಂದಿಗೆ |
📢 This Saturday, Facebook Live!

🌸 In celebration of International Women's Day, join us for an insightful conversation with Dr. Likhitha K.J., Obstetrician & Gynecologist.

05/03/2025

ಇದೇ ಶನಿವಾರ ಫೇಸ್‌ಬುಕ್‌ ಲೈವ್!!‌
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾತುಕತೆ | ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾದ ಡಾ.ಲಿಖಿತ ಕೆ.ಜೆ. ರವರೊಂದಿಗೆ |
📢 This Saturday, Facebook Live!

🌸 In celebration of International Women's Day, join us for an insightful conversation with Dr. Likhitha K.J., Obstetrician & Gynecologist.

📅 Date: This Saturday
⏰ Time: Stay tuned!
📍 Live on: Aditi Hospital, Tumkur page

Don't miss this session on women's health and empowerment! 💜✨

🔔 Set a reminder & join us LIVE!

27/02/2025

ಪ್ರಗ್ನೆನ್ಸಿಯಲ್ಲಿ ಕ್ಯಾಲ್ಸಿಯಂ ಟ್ಯಾಬ್ಲೆಟ್‌ ಎಷ್ಟು ಮುಖ್ಯ ಗೊತ್ತಾ?
| ಡಾ.ಲಿಖಿತ ಕೆ.ಜಿ - ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರು | ಆದಿತಿ ಆಸ್ಪತ್ರೆ-ತುಮಕೂರು

16/02/2025

ಉಚಿತ ಕೀಲು,ಮೂಳೆ ತಪಾಸಣೆ ಮತ್ತು ಬಿ.ಎಂ.ಡಿ ಪರೀಕ್ಷಾ ಶಿಬಿರ | ಬನ್ನಿ ಪಾಲ್ಗೊಳ್ಳಿ ಉಚಿತ ಸೇವೆ ಪಡೆಯಿರಿ
.

Address

80ft Road, Sira Gate
Tumkur
572106

Alerts

Be the first to know and let us send you an email when Aditi Multi-Specality Hospital posts news and promotions. Your email address will not be used for any other purpose, and you can unsubscribe at any time.

Contact The Practice

Send a message to Aditi Multi-Specality Hospital:

Share

Category