DR. V.Muralidhara Orthosurgeon

DR. V.Muralidhara Orthosurgeon Hi, It's Dr. MURALIDHARA I'm Orthosurgeon ,contact for online consultation 9844343320, 97422 02699

18/12/2024
With  Dr.Prashanth inna famous paediatric Orthopaedic Surgeon.....Manipal Hospital Bengaluru..Me Giving a momento to him...
28/11/2024

With Dr.Prashanth inna famous paediatric Orthopaedic Surgeon.....Manipal Hospital Bengaluru..

Me Giving a momento to him for his presentation... 💐💐

Attended CME in paediatric Orthopaedic at Siddhartha medical college
27/11/2024

Attended CME in paediatric Orthopaedic at Siddhartha medical college

27/11/2024
HAPPY TO ATTEND A CME PROGRAM IN SIDDAGANGA MEDICAL COLLEGE..
25/11/2024

HAPPY TO ATTEND A CME PROGRAM IN SIDDAGANGA MEDICAL COLLEGE..

25/11/2024

ಸಂಸ್ಕೃತೋತ್ಸವ ತುಂಬಾ ಅಭೂತ ಪೂರ್ಣವಾಗಿ ಮನೋರoಜಿತವಾಗಿ ಬೆಂಗಳೂರಿನ ಚೌಡಯ್ಯ ಮೆಮೊರಿಯಲ್ ಸ್ಥಳದಲ್ಲಿ ಅದ್ಭುತವಾಗಿ ಮೂಡಿ ಬಂತು.

*ಡಾ|| ವಿ ಮುರಳೀಧರ, ಆರ್ಥೋ ಸರ್ಜನ್* ,ತುಮಕೂರು
ಇವರು *ಡಾ|| ಗುರುರಾಜ್ ಕರಜಗಿ* ರವರಿಗೆ ನಮಸ್ಕಾರ ಮಾಡುತ್ತಿರುವುದು ಅವರು ಅದನ್ನು ಬೇಡ ಎನ್ನುತ್ತಿರುವುದು.
ಅವರಿಗಿಂತ ವಯೋವೃದ್ಧರಾದ ಒಬ್ಬ ಮಾತೆಗೆ ಗುರುರಾಜ್ ಕರಜಗಿ
ನಮಸ್ಕಾರ ಮಾಡುತ್ತಿರುವುದು.

ಆ ತಾಯಿ *"ಅಯ್ಯಯ್ಯೋ*" ತಾವು ಇನ್ನು ದೊಡ್ಡವರು ಎಂದರು
ಅಲ್ಲಿ ನೆರೆದಿದ್ದ ಇನ್ನು ಕೆಲವರು *ಗುರುರಾಜ್ ಕರಜಗಿ* ಅವರಿಗೆ ನಮಸ್ಕಾರ ಮಾಡುವಂತದು.

ಇದಲ್ಲವೇ ನಮ್ಮ ಭಾರತ, ಇದಲ್ಲವೇ ನಮ್ಮ ಭಾರತದ ಸಂಸ್ಕೃತಿ, ಇಂತಹ ಸಂಸ್ಕೃತಿ ನಮ್ಮ ಭಾರತದಾದ್ಯಂತ ಮುಂದುವರೆಯಲಿ

*ಇಂತಹ ಮಹನೀಯರ ಸಂತತಿ ಸಾವಿರವಾಗಲಿ*, *ಸಾವಿರದಾಗಲಿ* *(ಚಿರಂಜೀವಿಯಾಗಲಿ)*

With Home Minister Dr G Parameshwar sir😊🙏🏻
16/08/2024

With Home Minister
Dr G Parameshwar sir😊🙏🏻

Felicited at Udyam JCI Tumkur
27/07/2024

Felicited at Udyam JCI Tumkur

ಹುಟ್ಟಿದ ದಿನವೇ ಬಂದು ವಕ್ರಪಾದಕ್ಕೆ ಚಿಕಿತ್ಸೆ  ಪಡೆದ ಮಗು ಗುಣಮುಖವಾಗಿರುವುದು.ಮಗುವಿನ ನಾಮಕರಣ ದಿನ ನನ್ನನ್ನು ಸನ್ಮಾನ ಮಾಡಲು ಆಹ್ವಾನಿಸಿದರು ...
05/01/2024

ಹುಟ್ಟಿದ ದಿನವೇ ಬಂದು ವಕ್ರಪಾದಕ್ಕೆ ಚಿಕಿತ್ಸೆ ಪಡೆದ ಮಗು ಗುಣಮುಖವಾಗಿರುವುದು.
ಮಗುವಿನ ನಾಮಕರಣ ದಿನ ನನ್ನನ್ನು ಸನ್ಮಾನ ಮಾಡಲು ಆಹ್ವಾನಿಸಿದರು
ಕಾರಣಾಂತರ ಗಳಿಂದ ಹೋಗಲು ಸಾಧ್ಯವಾಗಿರಲಿಲ್ಲ.
ಇಂದು ನನ್ನಲ್ಲಿಗೆ ಬಂದು ನಮಗೆ ಸಿಹಿಯನ್ನು ತಂದು ಕೊಟ್ಟದ್ದು ಬಹಳ ಸಂತೋಷವಾಯಿತು🙏💐☺️

Address

Tumkur
572101

Opening Hours

Monday 9am - 9pm
Tuesday 9am - 9pm
Wednesday 9am - 9pm
Thursday 9am - 9pm
Friday 9am - 9pm
Saturday 9am - 9pm

Telephone

+919844343320

Alerts

Be the first to know and let us send you an email when DR. V.Muralidhara Orthosurgeon posts news and promotions. Your email address will not be used for any other purpose, and you can unsubscribe at any time.

Share

Category