Tumkur Psychology Association - tupa

Tumkur Psychology Association - tupa Contact information, map and directions, contact form, opening hours, services, ratings, photos, videos and announcements from Tumkur Psychology Association - tupa, Mental Health Service, Tumkur.

https://youtu.be/gk3l3LUwtFY?si=ZQ5ev-rc1tXLD9FTರಾಜ್ಯದ *ಎಲ್ಲಾ ಶಾಲೆಗಳಲ್ಲೂ ಪೋಕ್ಸೋ ಕಾಯಿದೆಯನ್ನು* ಕಟ್ಟುನಿಟ್ಟಾಗಿ ಅನುಷ್ಟಾನ ಮಾಡು...
24/11/2024

https://youtu.be/gk3l3LUwtFY?si=ZQ5ev-rc1tXLD9FT

ರಾಜ್ಯದ *ಎಲ್ಲಾ ಶಾಲೆಗಳಲ್ಲೂ ಪೋಕ್ಸೋ ಕಾಯಿದೆಯನ್ನು* ಕಟ್ಟುನಿಟ್ಟಾಗಿ ಅನುಷ್ಟಾನ ಮಾಡುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಅದನ್ನು ಅನುಷ್ಟಾನ ಮಾಡುವ ಬಗ್ಗೆ ವಿವಿಧ ಹಂತಗಳನ್ನು ವಿವರಿಸಿದ್ದಾರೆ

*ಡಾ. ಕೊಣಿಲ ರಾಘವೇಂದ್ರ ಭಟ್*
ಪ್ರಾದೇಶಿಕ ಸಂಯೋಜಕರು
ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ,
ಜಿಲ್ಲಾಧಿಕಾರಿಗಳ ಕಛೇರಿ ಕೊಪ್ಪಳ.

...

ನಮ್ಮಲ್ಲಿ ಅನೇಕರು ವ್ಯಕ್ತಿತ್ವ ಸಂಬಂದಿ ಸಮಸ್ಯೆಗಳಿಂದ ಬಳಲುತ್ತಾರೆ. ಅದನ್ನು ಸೈಕಾಲಜಿಯಲ್ಲಿ *ಪರ್ಸನಾಲಿಟಿ ಡಿಸಾರ್ಡಸ್* ಎಂದು ಕರೆಯುತ್ತಾರೆ. ಹ...
31/08/2024

ನಮ್ಮಲ್ಲಿ ಅನೇಕರು ವ್ಯಕ್ತಿತ್ವ ಸಂಬಂದಿ ಸಮಸ್ಯೆಗಳಿಂದ ಬಳಲುತ್ತಾರೆ. ಅದನ್ನು ಸೈಕಾಲಜಿಯಲ್ಲಿ *ಪರ್ಸನಾಲಿಟಿ ಡಿಸಾರ್ಡಸ್* ಎಂದು ಕರೆಯುತ್ತಾರೆ.

ಹಾಗೆಂದರೇನು? ಇಂತಹ ದೋಷಪೂರಿತ ವ್ಯಕ್ತಿತ್ವವನ್ನು ಗುರುತಿಸುವುದು ಹೇಗೆ? ಇದರಲ್ಲಿ ಎಷ್ಟು ವಿಧಗಳಿವೆ?

ಇತ್ಯಾದಿ ಮಾಹಿತಿಯನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ ನಮ್ಮ ನಾಡಿನ ಹಿರಿಯ ಮನೋವಿಜ್ಞಾನಿಗಳಾದ ಪ್ರೊ.ಎಂ. ಬಸವಣ್ಣನವರು.

ದೋಷಪೂರಿತ ವ್ಯಕ್ತಿತ್ವ ಅಂದ್ರೆ ಏನು?? ಅದನ್ನು ಗುರುತಿಸುವುದು ಹೇಗೆ?? ಎಂಬಿತ್ಯಾದಿ ಮಾಹಿತಿಯನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾ...

https://youtu.be/xvqTRK5h2dc?si=PKGrDRdSKKDmeg31
19/07/2024

https://youtu.be/xvqTRK5h2dc?si=PKGrDRdSKKDmeg31

ಮಕ್ಕಳಲ್ಲಿನ ಮೊಬೈಲ್ ಚಟ ಬಿಡಿಸುವುದು ಪೋಷಕರಿಗಿರುವ ಅತಿದೊಡ್ಡ ಸಮಸ್ಯೆ. ಇದು ಮಕ್ಕಳ ಮೇಲೆ ಹಲವಾರು ನಕಾರಾತ್ಮಕ ಪ್ರಭಾವ ಬೀರುತ್ತಿದ....

ಕ್ಷಮೆ ಬಹುದೊಡ್ಡ ಸಾಮರ್ಥ್ಯ. ನಮ್ಮ ಅದೆಷ್ಟೋ ಮನೋಸಾಮಾಜಿಕ ಸಮಸ್ಯೆಗಳಿಗೆ ಕ್ಷಮೆ ಮಹತ್ವದ ಮದ್ದು. ಇಂದು ಪಾಸಿಟೀವ್ ಸೈಕಾಲಜಿ ಕೂಡ ಕ್ಷಮೆಯ ಬಗ್ಗೆ ...
18/06/2024

ಕ್ಷಮೆ ಬಹುದೊಡ್ಡ ಸಾಮರ್ಥ್ಯ. ನಮ್ಮ ಅದೆಷ್ಟೋ ಮನೋಸಾಮಾಜಿಕ ಸಮಸ್ಯೆಗಳಿಗೆ ಕ್ಷಮೆ ಮಹತ್ವದ ಮದ್ದು. ಇಂದು ಪಾಸಿಟೀವ್ ಸೈಕಾಲಜಿ ಕೂಡ ಕ್ಷಮೆಯ ಬಗ್ಗೆ ಸಾಕಷ್ಟು ಅಧ್ಯಯನ ಕೈಗೊಂಡಿದೆ. ಕ್ಷಮೆಯನ್ನು ರೂಢಿಸಿಕೊಳ್ಳುವುದು ಹೇಗೆ? ನಮ್ಮ ಬದುಕಿನಲ್ಲಿ ಕ್ಷಮೆಯ ಮಹತ್ವ ಎಂತದ್ದು. ಅದನ್ನು ರೂಢಿಸಿಕೊಳ್ಳುವುದು ಹೇಗೆ? ಇತ್ಯಾದಿ ವಿಷಯಗಳ ಬಗ್ಗೆ ಡಾ. ತಿಮ್ಮರಾಜು ರವರು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಕ್ಷಮೆ ಬಹುದೊಡ್ಡ ಸಾಮರ್ಥ್ಯ. ನಮ್ಮ ಅದೆಷ್ಟೋ ಮನೋಸಾಮಾಜಿಕ ಸಮಸ್ಯೆಗಳಿಗೆ ಕ್ಷಮೆ ಮಹತ್ವದ ಮದ್ದು. ಇಂದು ಪಾಸಿಟೀವ್ ಸೈಕಾಲಜಿ ಕೂಡ ಕ್ಷ.....

*Love*ಪ್ರೀತಿ ಈ ಪದವನ್ನು ಯಾರು ಕೇಳಿಲ್ಲ ಹೇಳಿ?? ಎಲ್ಲರೂ ಪ್ರೀತಿಗಾಗಿ ಹಾತೊರೆದವರೆ. ಆದರೆ ಪ್ರೀತಿ ಎಂದರೇನು? ಅದರ ವಿವಿಧ ಆಯಾಮಗಳು ಯಾವುವು? ...
15/06/2024

*Love*

ಪ್ರೀತಿ ಈ ಪದವನ್ನು ಯಾರು ಕೇಳಿಲ್ಲ ಹೇಳಿ??
ಎಲ್ಲರೂ ಪ್ರೀತಿಗಾಗಿ ಹಾತೊರೆದವರೆ.

ಆದರೆ ಪ್ರೀತಿ ಎಂದರೇನು? ಅದರ ವಿವಿಧ ಆಯಾಮಗಳು ಯಾವುವು? ಈ ಬಗ್ಗೆ ಖ್ಯಾತ ಮನೋವಿಜ್ಞಾನಿ ಎರಿಕ್ ಪ್ರೋಮ್ ವಿಶ್ಲೇಷಣೆ ಏನು? ಹೀಗೆ ಪ್ರೀತಿಯ ಕುರಿತು ಮನೋವೈಜ್ಞಾನಿಕ ವಿವರಣೆ ಮಾಡಿದ್ದಾರೆ ನಮ್ಮ ನಾಡಿನ ಹಿರಿಯ ಮನೋವಿಜ್ಞಾನಿ ಡಾ. ಬಸವಣ್ಣನವರು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ವೀಕ್ಷಿಸಿ🙏

ಪ್ರೀತಿ ಈ ಪದವನ್ನು ಯಾರು ಕೇಳಿಲ್ಲ ಹೇಳಿ?? ಎಲ್ಲರೂ ಪ್ರೀತಿಗಾಗಿ ಹಾತೊರೆದವರೆ. ಆದರೆ ಪ್ರೀತಿ ಎಂದರೇನು? ಅದರ ವಿವಿಧ ಆಯಾಮಗಳು ಯಾವುವು? ...

ನಮಸ್ಕಾರ 🙏ಶುಭಸಂಜೆ. 💐ನಮ್ಮನ್ನು ನಾವು ಒಪ್ಪಿಕೊಳ್ಳುವುದು ಹೇಗೆ? ಸ್ವಯಂ ಸ್ವೀಕಾರ ಎಂದರೇನು? ಇದರ ಮನೋಸಾಮಾಜಿಕ ಪರಿಣಾಮಗಳೇನು? ಈ ಬಗ್ಗೆ ಡಾ.ತಿಮ...
11/06/2024

ನಮಸ್ಕಾರ 🙏ಶುಭಸಂಜೆ. 💐

ನಮ್ಮನ್ನು ನಾವು ಒಪ್ಪಿಕೊಳ್ಳುವುದು ಹೇಗೆ? ಸ್ವಯಂ ಸ್ವೀಕಾರ ಎಂದರೇನು? ಇದರ ಮನೋಸಾಮಾಜಿಕ ಪರಿಣಾಮಗಳೇನು? ಈ ಬಗ್ಗೆ ಡಾ.ತಿಮ್ಮರಾಜು ಜಿ.ರವರು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ವೀಕ್ಷಿಸಿ.

ವಂದನೆಗಳು.

ನಮ್ಮನ್ನು ನಾವು ಒಪ್ಪಿಕೊಳ್ಳುವುದು ಹೇಗೆ? ಸ್ವಯಂ ಸ್ವೀಕಾರ ಎಂದರೇನು? ಇದರ ಮನೋಸಾಮಾಜಿಕ ಪರಿಣಾಮಗಳೇನು? ಈ ಬಗ್ಗೆ ಡಾ.ತಿಮ್ಮರಾಜು ಜಿ.ರ...

ನಮಸ್ಕಾರ🙏 ಶುಭಸಂಜೆ💐💐💐ಸಾಹಿತ್ಯ ಮತ್ತು ಮನೋವಿಜ್ಞಾನದ ನಂಟು ಎಂತದ್ದು, ಈ ಬಗ್ಗೆ ಪ್ರಾಯ್ಡ್ ಮತ್ತು ಕಾರ್ಲ್ ಯೂಂಗ್ ವಿಚಾರಗಳೇನು ಎಂಬುದನ್ನು ಹಿರಿ...
06/06/2024

ನಮಸ್ಕಾರ🙏 ಶುಭಸಂಜೆ💐💐💐

ಸಾಹಿತ್ಯ ಮತ್ತು ಮನೋವಿಜ್ಞಾನದ ನಂಟು ಎಂತದ್ದು, ಈ ಬಗ್ಗೆ ಪ್ರಾಯ್ಡ್ ಮತ್ತು ಕಾರ್ಲ್ ಯೂಂಗ್ ವಿಚಾರಗಳೇನು ಎಂಬುದನ್ನು ಹಿರಿಯ ಮನೋವಿಜ್ಞಾನಿ ಪ್ರೊ.ಎಂ. ಬಸವಣ್ಣನವರು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ವೀಕ್ಷಿಸಿ, ನಿಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಿ , ವಂದನೆಗಳು.

ಸಾಹಿತ್ಯ ಮತ್ತು ಮನೋವಿಜ್ಞಾನದ ನಂಟು ಎಂತದ್ದು, ಈ ಬಗ್ಗೆ ಪ್ರಾಯ್ಡ್ ಮತ್ತು ಕಾರ್ಲ್ ಯೂಂಗ್ ವಿಚಾರಗಳೇನು ಎಂಬುದನ್ನು ಹಿರಿಯ ಮನೋವಿಜ್...

ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವ 2 ಮಾನಸಿಕ ಪ್ರವೃತ್ತಿಗಳು ಯಾವುವು??? ಈ ಬಗ್ಗೆ ಸಿಗ್ಮಂಡ್ ಫ್ರಾಯ್ಡ್ ವಿಶ್ಲೇಷಣೆ ಏನು? ಎಂಬುದನ್ನು ನಮ್ಮ...
22/05/2024

ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವ 2 ಮಾನಸಿಕ ಪ್ರವೃತ್ತಿಗಳು ಯಾವುವು???

ಈ ಬಗ್ಗೆ ಸಿಗ್ಮಂಡ್ ಫ್ರಾಯ್ಡ್ ವಿಶ್ಲೇಷಣೆ ಏನು? ಎಂಬುದನ್ನು ನಮ್ಮ ನಾಡಿನ ಹೆಮ್ಮೆಯ ಮನೋವಿಜ್ಞಾನಿ ಪ್ರೊ.ಎಂ.ಬಸವಣ್ಣ ನವರು ಸವಿವರವಾಗಿ ಈ ವಿಡಿಯೋದಲ್ಲಿ ವಿವರಿಸಿದ್ದಾರೆ.

ಕೇವಲ 7 ನಿಮಿಷಗಳ ವಿಡಿಯೋ, ನೋಡಿ, ಲೈಕ್ ಮಾಡಿ, ಶೇರ್ ಮಾಡಿ.

ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವ 2 ಮಾನಸಿಕ ಪ್ರವೃತ್ತಿಗಳು ಯಾವುವು??? ಎಂಬ ಬಗ್ಗೆ ಸಿಗ್ಮಂಡ್ ಫ್ರಾಯ್ಡ್ ನ ವಿಶ್ಲೇಷಣೆ ಏನು ಎಂಬ...

ಆತ್ಮೀಯರೆ ನಮಸ್ಕಾರ🙏ಸೈಕಾಲಜಿ, ಮಕ್ಕಳ ಹಕ್ಕುಗಳು ಹಾಗೂ ಯುವಜನ ಸಬಲೀಕರಣದ ಬಗ್ಗೆ ಮಾಹಿತಿಯುಳ್ಳ ವಿಡಿಯೋ ಬಿತ್ತರಿಸುವ ಸಲುವಾಗಿ *ಕಾಲಯಾನ* ಯೂಟ್ಯೂ...
18/05/2024

ಆತ್ಮೀಯರೆ ನಮಸ್ಕಾರ🙏

ಸೈಕಾಲಜಿ, ಮಕ್ಕಳ ಹಕ್ಕುಗಳು ಹಾಗೂ ಯುವಜನ ಸಬಲೀಕರಣದ ಬಗ್ಗೆ ಮಾಹಿತಿಯುಳ್ಳ ವಿಡಿಯೋ ಬಿತ್ತರಿಸುವ ಸಲುವಾಗಿ *ಕಾಲಯಾನ* ಯೂಟ್ಯೂಬ್ ಚಾನೆಲ್ ಆರಂಭಿಸಿದ್ದೇನೆ. ದಯವಿಟ್ಟು ಸಬ್ ಸ್ಕ್ರೈಬ್ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ ತಿಳಿಸಿ. ಡಿಜಿಟಲ್ ಜಗತ್ತಿನಲ್ಲಿ ಸತ್ವಪೂರ್ಣ ಕಂಟೆಂಟ್ ವೃದ್ಧಿಸಲು ಸಹಕರಿಸಿ.

ಧನ್ಯವಾದಗಳು.

ಲಿಂಕ್ ಇಲ್ಲಿದೆ.

ನಲ್ಮೆಯ ಮಿತ್ರರೇ ತಮ್ಮೆಲ್ಲರಿಗೆ ಶುಭಕಾಮನೆಗಳು. ಪೊಳ್ಳು ಸಂಗತಿಗಳ ನಡುವೆ ಸತ್ವವನ್ನು ಹುಡುಕುವುದೇ ಕಷ್ಟಕರವಾಗಿರುವ ಈ ಕಾಲಘಟ್ಟದಲ...

ಅಪ್ರತಿಮ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಜನ್ಮದಿನಾಂಕವನ್ನು ಏಕೆ ತಪ್ಪಾಗಿ ನಮೂದು ಮಾಡಲಾಗಿದೆ???ಫ್ರಾಯ್ಡ್‌ ಗೆ ತಂದೆಯ ಮೇಲೇಕೆ ಅಷ್ಟು ಸಿಟ್...
14/05/2024

ಅಪ್ರತಿಮ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಜನ್ಮದಿನಾಂಕವನ್ನು ಏಕೆ ತಪ್ಪಾಗಿ ನಮೂದು ಮಾಡಲಾಗಿದೆ???

ಫ್ರಾಯ್ಡ್‌ ಗೆ ತಂದೆಯ ಮೇಲೇಕೆ ಅಷ್ಟು ಸಿಟ್ಟು???

ಅವನ ಸಿದ್ಧಾಂತಗಳಲ್ಲಿ ಲೈಂಗಿಕತೆಯ ತಳುಕು ಏಕೆ???

ಹೀಗೆ ಫ್ರಾಯ್ಡ್ ಬದುಕಿನ ಹತ್ತಾರು ಸಂಗತಿಗಳನ್ನು ನಮ್ಮ ನಾಡಿನ ಹೆಮ್ಮೆಯ ಮನೋವಿಜ್ಞಾನಿ ಪ್ರೊ.ಎಂ.ಬಸವಣ್ಣನವರು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಪ್ರಾಯ್ಡ್ ನ ಬಾಲ್ಯ ಜೀವನದ ಬಗ್ಗೆ ಪ್ರೊ.ಬಸವಣ್ಣನವರ ಉಪನ್ಯಾಸ

ವಿಶ್ವ ಮಾನಸಿಕ ಆರೋಗ್ಯ ದಿನ- 2023
11/10/2023

ವಿಶ್ವ ಮಾನಸಿಕ ಆರೋಗ್ಯ ದಿನ- 2023

 #ಪ್ರಜಾಪ್ರಗತಿ
11/10/2023

#ಪ್ರಜಾಪ್ರಗತಿ

Address

Tumkur

Telephone

9844456208

Website

Alerts

Be the first to know and let us send you an email when Tumkur Psychology Association - tupa posts news and promotions. Your email address will not be used for any other purpose, and you can unsubscribe at any time.

Contact The Practice

Send a message to Tumkur Psychology Association - tupa:

Share