*ಬೆಳ್ಳಾವಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ದಾಯಿಯೊಬ್ಬರು ಬೇಕಾಗಿದ್ದಾರೆ. 2000ರೂ ಗೌರವಧನ ನೀಡಲಾಗುವುದು.*
04/02/2024
ಬೆಳ್ಳಾವಿ ಆಸ್ಪತ್ರೆಯಲ್ಲಿ Abark ಹಾಗೂ data entry ಮಾಡಲು freelance Data operator ಬೇಕಾಗಿದ್ದಾರೆ.
ಕನ್ನಡ/ಇಂಗ್ಲೀಷ್ ನಲ್ಲಿ ಸುಲಲಿತವಾಗಿ ಟೈಪ್ ಮಾಡಲು ಬರಬೇಕು.
ಕೆಲಸದ ಸಮಯ:
9am ರಿಂದ 4.30pmವರೆಗೂ
ಗೌರವಧನ 75ರೂ ಪ್ರತಿ abark ನೊಂದಣಿಗೆ ಪಾವತಿಸಲಾಗುವುದು.
Resume ಜೊತೆ ಸಂಪರ್ಕಿಸಿ.
31/01/2024
*ಬೇಕಾಗಿದ್ದಾರೆ:*
ಬೆಳ್ಳಾವಿ ಪ್ರಾ.ಆ.ಕೇಂದ್ರದಲ್ಲಿ Abark ಹಾಗೂ ಆಸ್ಪತ್ರೆಗೆ ಸಂಬಂಧಿಸಿದ data entry ಮಾಡಲು full time Data operator ಬೇಕಾಗಿದ್ದಾರೆ.
ಕನ್ನಡ/ಇಂಗ್ಲೀಷ್ ನಲ್ಲಿ ಸುಲಲಿತವಾಗಿ ಟೈಪ್ ಮಾಡಲು ಬರಬೇಕು.
Computer course ಆಗಿರುವವರಿಗೆ ಆದ್ಯತೆ.
ಪ್ರತಿ abark entryಗೆ 75ರೂ ಗೌರವಧನ ನೀಡಲಾಗುವುದು.
RESUME ಜೊತೆಗೆ ಕಛೇರಿಯನ್ನು ಸಂಪರ್ಕಿಸಿ.
23/05/2023
23/05/2023
ಸಿಡಿಲಿನಿಂದ ಪಾರಾಗಲು ಸರ್ಕಾರ ಸೂಚಿಸಿರುವ ಮಾರ್ಗದರ್ಶನ.
02/04/2023
ತುಮಕೂರು ನಗರದಲ್ಲಿ 24X7 ಗಂಟೆಗಳು ಮನೆಯಲ್ಲಿಯೇ ಇದ್ದುಕೊಂಡು ಮಕ್ಕಳನ್ನು ನೋಡಿಕೊಳ್ಳುವ ಮನೆಕೆಲಸ ಮಾಡುವವರು ಬೇಕಾಗಿದ್ದಾರೆ.
ಉಚಿತ ವಸತಿˌ ಊಟ ಹಾಗೂ ಸಂಬಳ ನೀಡಲಾಗುತ್ತದೆ.
ಏಜೆನ್ಸಿಯಿಂದ ಕೆಲಸ ಮಾಡುವವರು ಹೊರತುಪಡಿಸಿ.
23/01/2023
ಬೆಳ್ವಿವಿ ಆಸ್ಪತ್ರೆಯಲ್ಲಿ ಕೋವೀಶೀಲ್ಡ್ ಕೋವ್ಯಾಕ್ಸಿನಾ ಲಸಿಕೆ ಲಭ್ಯವಿದ್ದು ಹೆಚ್ಚು ಜನರನ್ನು ಆಸ್ಪತ್ರೆಗೆ ಕಳುಹಿಸಿ.
ಎರಡನೇ ಡೋಸ್ ಬೂಸ್ಟರ್ ಡೋಸ್ ಲಭ್ಯವಿದೆ.
ನಾಳಿನ PMSMA ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮಕ್ಕೆ ಎಲ್ಲಾ ಗರ್ಭಿಣಿಯರನ್ನು ಅವರ ಗಂಡನ ಜೊತೆ ಆಸ್ಪತ್ರೆಗೆ ಕಳುಹಿಸಲು ಕೋರಲಾಗಿದೆ. NGO ಕಡೆಯಿಂದ ಕಾರ್ಯಕ್ರಮವಿದೆ. ಸಮಯ 10.30am.
03/12/2022
ನಾವು ಹಾಗೂ ನಮ್ಮ ತಂಡ ಮಾಡುವ videoಗಳನ್ನು ನೋಡೊಲು ಈ youtube channelನ subscribe button ಒತ್ತಿˌ ನಮ್ಮ ಕೆಲಸವನ್ನು ಪ್ರೋತ್ಸಾಹಿಸಿ.
Be the first to know and let us send you an email when ಬೆಳ್ಳಾವಿ ಸರ್ಕಾರಿ ಆಸ್ಪತ್ರೆ posts news and promotions. Your email address will not be used for any other purpose, and you can unsubscribe at any time.