06/05/2026
ಈ ಬೇಸಿಗೆ ಬಿಸಿಲು ಮಕ್ಕಳಿಗಲ್ಲದೆ ಹಿರಿಯರಿಗೂ ಕೂಡ ತುಂಬಾ ಅಪಾಯಕಾರಿಯಾಗಿರುತ್ತದೆ … ಅತಿ ಹೆಚ್ಚಾದ ಬಿಸಿಲಿನ ಶಾಖದಿಂದ ದೇಹದಲ್ಲಿ ನೀರಿನ ಕೊರತೆ ಹೆಚ್ಚಾಗುತ್ತದೆ. ಈ ಸಮಸ್ಯೆಗಳಿಗಿಂದ ಸುರಕ್ಷಿತವಾಗಿರಲು ಗಿರಿಜಾ ಸರ್ಜಿಕಲ್ಸ್ 5 ಪ್ರಯೋಜನಕಾರಿ ಮನೆ ಆರೈಕೆಗೆ ಸೂಕ್ತವಾಗುವ ಸಲಹೆಗಳನ್ನು ಪ್ರಸ್ತುತಪಡಿಸುತ್ತಿದೇವೆ. ಮೊದಲನೆದಾಗಿ ದಿನಕ್ಕೆಸಾಕಷ್ಟು ನೀರು ಕುಡಿಯಬೇಕು ಹಾಗೂ ಅತಿ ಹೆಚ್ವು ಶೇಖೆಯಿಂದ ವೀಕ್ನೆಸ್ ಅಥವಾ ತಲೆ ಸುತ್ತುವ ಸಂದರ್ಭ ಬಂದಲ್ಲಿ ಎಲೆಕ್ಟ್ರೋಲೈಟ್ ಪಾನೀಯಗಳನ್ನು ಉಪಯೋಗಿಸುದರಿಂದ ನಿಮ್ಮ ದೇಹದ ಶಕ್ತಿ ಹೆಚ್ಚಿಸುತ್ತದೆ. ಅತಿ ಬಿಸಿಲಿನ ಕಾರಣದಿಂದ ದೇಹ ಹಾಗೂ ಸಂಧಿ ನೋವು ಹೆಚ್ಚಾಗುವ ಸಾಧ್ಯತೆ ಇರುತ್ತದೆ , ಇದರ ಪರಿಹಾರಕ್ಕೆ ನೀವು ಕೂಲಿಂಗ್ ಜೆಲ್ ಅಥವಾ ಹಾಟ್ ಮತ್ತು ಕೋಲ್ಡ್ ಪ್ಯಾಕ್ ಬಳಸಿರಿ. ಬಿಸಿಲಿನ ಜೊತೆ ವಾತಾವರಣದಲ್ಲಿ ಅತಿ ಹೆಚ್ಚು ತೇವಾಂಶ ಇದ್ದಾಗ ಉಸಿರಾಟದ ಸಮಸ್ಯೆಗಳು ಕೂಡ ಕಾಣಿಸಬಹುದು. ಇದರ ಪರಿಹಾರಕ್ಕೆ ವಾಪರೈಸರ್ ಅಥವಾ ನೆಬ್ಯುಲೈಸರ್ ಮನೆಯಲ್ಲಿ ಬಳಸಿ ಪರಿಹಾರ ಕಂಡುಕೊಳ್ಳಿ. ಅತೀ ಹೆಚ್ವು ಬಿಸಿಲು ಹಾಗೂ ಬೆವರುದರಿಂದ ದೇಹದಲ್ಲಿ ದೌರ್ಬಲ್ಯ ಉಂಟಾಗಿ ಹಿರಿಯ ನಾಗ�