06/04/2026
ಉಚಿತ ಆರೋಗ್ಯ ತಪಾಸಣೆ – ನಿಮ್ಮ ಆರೋಗ್ಯ, ನಮ್ಮ ಜವಾಬ್ದಾರಿ 💙
ಜೀವನದಲ್ಲಿ ಆರೋಗ್ಯವೇ ದೊಡ್ಡ ಸಂಪತ್ತು.
ಈ ವಿಶ್ವ ಆರೋಗ್ಯ ದಿನದ ಅಂಗವಾಗಿ, JSS ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿಜಯಪುರ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ.
ನಿಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಿ,
ಸರಿಯಾದ ಸಲಹೆ ಪಡೆಯಿರಿ,
ಮತ್ತು ಆರೋಗ್ಯಕರ ಜೀವನದತ್ತ ಒಂದು ಹೆಜ್ಜೆ ಇಡಿ.
📅 ದಿನಾಂಕ: ಏಪ್ರಿಲ್ 7, 2026
⏰ ಸಮಯ: ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ
📍 ಸ್ಥಳ: S-Hyper Mart ಹತ್ತಿರ, NH 50, JSS ಆಸ್ಪತ್ರೆ ವಿಜಯಪುರ
ನಿಮ್ಮ ಕುಟುಂಬದವರನ್ನೂ ಕರೆದುಕೊಂಡು ಬನ್ನಿ.
ಆರೋಗ್ಯವನ್ನು ಕಡೆಗಣಿಸಬೇಡಿ.
#ಉಚಿತಆರೋಗ್ಯತಪಾಸಣೆ