ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘ Tuci ಜಿಲ್ಲೆ ಯಾದಗಿರಿ

  • Home
  • India
  • Yadgir
  • ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘ Tuci ಜಿಲ್ಲೆ ಯಾದಗಿರಿ

ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘ Tuci ಜಿಲ್ಲೆ ಯಾದಗಿರಿ CHO association

17/11/2022
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇದೆ ನವೆಂಬರ್ 18ನೇ ತಾರಿಕಿನಂದು ಇರುವ ಧರಣಿಯ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿ ವಿಷಯ ಪತ್ರಿಕೆಯಲ್ಲಿ ಪ್ರಕಟವಾದದ...
15/11/2022

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇದೆ ನವೆಂಬರ್ 18ನೇ ತಾರಿಕಿನಂದು ಇರುವ ಧರಣಿಯ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿ ವಿಷಯ ಪತ್ರಿಕೆಯಲ್ಲಿ ಪ್ರಕಟವಾದದ್ದು.

ದಿ. 18/11/2022 ರಂದು ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘ ಜಿಲ್ಲಾ ಘಟಕ ಯಾದಗಿರಿಯ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾ...
14/11/2022

ದಿ. 18/11/2022 ರಂದು ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘ ಜಿಲ್ಲಾ ಘಟಕ ಯಾದಗಿರಿಯ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಒಂದು ದಿನದ ಸಾಂಕೇತಿಕ ಧರಣಿಯ ಪೂರ್ವಭಾವಿಯಾಗಿ ಇಂದು ಪತ್ರಿಕಾಗೋಷ್ಠಿಯನ್ನು ಜಿಲ್ಲಾ ಪತ್ರಿಕಾ ಭವನದಲ್ಲಿ ಮಾಡಲಾಯಿತು.

ಕರ್ನಾಟಕ ರಾಜ್ಯದ ಸಮುದಾಯ ಆರೋಗ್ಯ ಅಧಿಕಾರಿಗಳ ವತಿಯಿಂದ ವಿವಿಧ ಬೇಡಿಕೆಗಳಿಗಾಗಿ ನವೆಂಬರ್ 18ನೇ ತಾರೀಕು ಒಂದು ದಿನದ ಸಾಂಕೇತಿಕ ಧರಣಿಯನ್ನು ರಾಜ್...
11/11/2022

ಕರ್ನಾಟಕ ರಾಜ್ಯದ ಸಮುದಾಯ ಆರೋಗ್ಯ ಅಧಿಕಾರಿಗಳ ವತಿಯಿಂದ ವಿವಿಧ ಬೇಡಿಕೆಗಳಿಗಾಗಿ ನವೆಂಬರ್ 18ನೇ ತಾರೀಕು ಒಂದು ದಿನದ ಸಾಂಕೇತಿಕ ಧರಣಿಯನ್ನು ರಾಜ್ಯದ 28 ಜಿಲ್ಲೆಗಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಮುಂದೆ ಹಮ್ಮಿಕೊಳ್ಳಲಾಗಿದ್ದು ಸಂಬಂಧಪಟ್ಟ ಜಿಲ್ಲೆಯ ಸಮುದಾಯ ಆರೋಗ್ಯ ಅಧಿಕಾರಿಗಳು ಪ್ರತಿಯೊಬ್ಬರು ಆ ಧರಣಿಯಲ್ಲಿ ಭಾಗವಹಿಸಿ ಧರಣಿಯನ್ನು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಯಶಸ್ವಿಗೊಳಿಸಬೇಕಾಗಿ ವಿನಂತಿ.
====>ಬೇಡಿಕೆಗಳು
1. ಸೇವೆ ಖಾಯಮಾತಿ ಮಾಡುವುದು.
2. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪ್ರೋತ್ಸಾಹ ಧನ 15,000/- ರೂ ಗಳಿಗೆ ಹೆಚ್ಚಿಸುವುದು.
3. ಕೇಂದ್ರದ ಮಾರ್ಗಸೂಚಿಯನ್ನ ಪಾಲಿಸದೆ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ವಿವಿಧ ಕೆಲಸಗಳಲ್ಲಿ ತೊಡಗಿಸುವುದನ್ನು ನಿಲ್ಲಿಸುವುದು.
4. ಕೆಲಸದಲ್ಲಿ ಆಗುತ್ತಿರುವ ಕಿರುಕುಳ ಹಾಗೂ ಒತ್ತಡವನ್ನು ನಿಲ್ಲಿಸುವುದು.
5. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಸೂಕ್ತ ಅನುಕೂಲ ಮಾಡಿಕೊಡುವುದು.
6. ಇತರೆ ಕುಂದು ಕೊರತೆಗಳನ್ನು ನಿವಾರಿಸುವುದು.

ಇಂದು ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಇವರನ್ನು ಭೇಟಿಯಾಗಿ ನವೆಂಬರ್ 18ನೇ ತಾರೀಖಿನಂದು ರಾಜ್ಯದ್ಯಂತ ನಡೆಯಲಿರುವ ಒಂ...
04/11/2022

ಇಂದು ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಇವರನ್ನು ಭೇಟಿಯಾಗಿ ನವೆಂಬರ್ 18ನೇ ತಾರೀಖಿನಂದು ರಾಜ್ಯದ್ಯಂತ ನಡೆಯಲಿರುವ ಒಂದು ದಿನದ ಸಾಂಕೇತಿಕ ಧರಣಿಯ ಮುಷ್ಕರ ಪೂರ್ವ ಮುಂಗಡ ಪತ್ರವನ್ನು ಸಲ್ಲಿಸಿ ಸದರಿ ವಿಷಯದ ಬಗ್ಗೆ ವಿವರಿಸಿ ಹೇಳಲಾಯಿತು, ಅವರ ಜೊತೆಯಲ್ಲಿ ಜಿಲ್ಲಾ ಆರ್ ಸಿ ಎಚ್ ಅಧಿಕಾರಿಗಳು ಸಹಿತ ಇದ್ದರು ಸದರಿ ವಿಷಯದ ಬಗ್ಗೆ ಅವರ ಗಮನಕ್ಕೂ ತರಲಾಯಿತು.

03/11/2022

Yadgiri CHO association submitted the memorandum to DHO Sir, Regarding our strike on 18th of November

Address

Shop No 10, Sevalal Building Opp IDBI Bank , Chittapur Road
Yadgir
585202

Telephone

+918105170444

Website

Alerts

Be the first to know and let us send you an email when ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘ Tuci ಜಿಲ್ಲೆ ಯಾದಗಿರಿ posts news and promotions. Your email address will not be used for any other purpose, and you can unsubscribe at any time.

Contact The Practice

Send a message to ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘ Tuci ಜಿಲ್ಲೆ ಯಾದಗಿರಿ:

Share