Ashirwad Hospital

Ashirwad Hospital Contact information, map and directions, contact form, opening hours, services, ratings, photos, videos and announcements from Ashirwad Hospital, Hospital, Amar layout , Basaveshwar Kalyan Mantap Road, Yadgir.

01/07/2025
ಅಂತರಂಗದ ಅರಿವಿಗಿಂತ ಮಿಗಿಲಾದ ದೇವರಿಲ್ಲ ಎಂದು ಸಾರಿದ ಮಹಾ ಪ್ರವಾದಿ..ಸಮಾನತೆಯ ಮಂತ್ರ ಸಾರಿದ ಕ್ರಾಂತಿಕಾರಿ ...ಕನ್ನಡವನ್ನು ದೇವರ ಬಾಶೆ ಮಾಡಿದ...
30/04/2025

ಅಂತರಂಗದ ಅರಿವಿಗಿಂತ ಮಿಗಿಲಾದ ದೇವರಿಲ್ಲ ಎಂದು ಸಾರಿದ ಮಹಾ ಪ್ರವಾದಿ..

ಸಮಾನತೆಯ ಮಂತ್ರ ಸಾರಿದ ಕ್ರಾಂತಿಕಾರಿ ...

ಕನ್ನಡವನ್ನು ದೇವರ ಬಾಶೆ ಮಾಡಿದ ಅಣ್ಣ "ಬಸವಣ್ಣ"...
#ಬಸವಜಯಂತಿ೨೦೨೫

30/03/2025
17/10/2024

Friends someone as created my fake account kindly donot respond nor accept friend request or money transactions…

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು.ಬಕ್ರೀದ್ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಸುಖ, ಶಾಂತಿ, ತರಲ...
17/06/2024

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು.
ಬಕ್ರೀದ್ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಸುಖ, ಶಾಂತಿ, ತರಲೆಂದು ಹಾರೈಸುತ್ತೇನೆ.

ನಾಡಿನ ಸಮಸ್ತ ಜನತೆಗೆ ಶ್ರೀರಾಮನವಮಿ ಹಬ್ಬದ ಶುಭಾಶಯಗಳು.ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರರ ಆದರ್ಶಮಯ ಬದುಕು ನಮಗೆಲ್ಲರಿಗೂ ಪ್ರೇರಣೆ. ಎಲ್ಲರ...
17/04/2024

ನಾಡಿನ ಸಮಸ್ತ ಜನತೆಗೆ ಶ್ರೀರಾಮನವಮಿ ಹಬ್ಬದ ಶುಭಾಶಯಗಳು.

ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರರ ಆದರ್ಶಮಯ ಬದುಕು ನಮಗೆಲ್ಲರಿಗೂ ಪ್ರೇರಣೆ. ಎಲ್ಲರೂ ರಾಮಸ್ಮರಣೆ ಮಾಡುತ್ತಾ ಆ ಮಹಾಪುರುಷನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ.
ASHIRWAD HOSPITAL & MEDICAL
YADGIRI.

ಸಂವಿಧಾನ ಶಿಲ್ಪಿ ಸಮಾನತೆಯ ಹರಿಕಾರ ಬಾಬಾ ಸಾಹೇಬ ಡಾ. ಬಿ. ಆರ್ ಅಂಬೇಡ್ಕರ್ ಜಯಂತಿಯ ಶುಭಾಶಯಗಳು🙏. From :- PATIL.                        ...
14/04/2024

ಸಂವಿಧಾನ ಶಿಲ್ಪಿ ಸಮಾನತೆಯ ಹರಿಕಾರ ಬಾಬಾ ಸಾಹೇಬ ಡಾ. ಬಿ. ಆರ್ ಅಂಬೇಡ್ಕರ್ ಜಯಂತಿಯ ಶುಭಾಶಯಗಳು🙏. From :- PATIL.
ASHIRWAD HOSPITAL & MEDICAL.
YADGIRI.

ಅಯೋಧ್ಯೆಗೆ ಬಂದ ರಾಮನು ನಿಮ್ಮ ಮನೆ, ಮನಕ್ಕೂ ಬರುವಂತಾಗಲಿ.. ನಿಮ್ಮ ಜೀವನವನ್ನು ಸುಖ, ಸಂತೋಷ, ಸಮೃದ್ಧಿಯಿಂದ ಹರಸಲಿ..🙏🏻🙏🏻🙏🏻
22/01/2024

ಅಯೋಧ್ಯೆಗೆ ಬಂದ ರಾಮನು ನಿಮ್ಮ ಮನೆ, ಮನಕ್ಕೂ ಬರುವಂತಾಗಲಿ.. ನಿಮ್ಮ ಜೀವನವನ್ನು ಸುಖ, ಸಂತೋಷ, ಸಮೃದ್ಧಿಯಿಂದ ಹರಸಲಿ..
🙏🏻🙏🏻🙏🏻

Address

Amar Layout , Basaveshwar Kalyan Mantap Road
Yadgir
585202

Telephone

+918473250331

Website

Alerts

Be the first to know and let us send you an email when Ashirwad Hospital posts news and promotions. Your email address will not be used for any other purpose, and you can unsubscribe at any time.

Share

Category