Dr. K V Patil

Dr. K V Patil Dr. K V Patil, Hirekoppa(K.S) President of Ishaprabhu Co-Op Society, Yaragatti. Director of Ganga Swimmers Association,Gokak. http://drkvpatil.com/index.html

Dr.K V Patil has lot of concerns about society and thus he hosted many free medical camps, blood donation camps and sponsored Vidyarthi mitra NEWS paper to many students. Dr. K V Patil supports lots of other activities like Yoga camps, Tree plantation and apart from these he's a

Chairman of Raddi Bank,Gokak.

*ವಿಶ್ವ ಪಾರಂಪರಿಕ ದಿನ*World Heritage Dayಐತಿಹಾಸಿಕ ಸ್ಮಾರಕಗಳು ಮತ್ತು ತಾಣಗಳನ್ನು ಸಂರಕ್ಷಿಸೋಣ. ಸುಸ್ಥಿರ, ಪರಿಸರ ಸ್ನೇಹಿ ಪ್ರವಾಸೋದ್ಯಮವನ...
18/04/2025

*ವಿಶ್ವ ಪಾರಂಪರಿಕ ದಿನ*
World Heritage Day

ಐತಿಹಾಸಿಕ ಸ್ಮಾರಕಗಳು ಮತ್ತು ತಾಣಗಳನ್ನು ಸಂರಕ್ಷಿಸೋಣ. ಸುಸ್ಥಿರ, ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸೋಣ.

ನಾಳೆ ಬೆಳಗಾವಿ ನಗರದಲ್ಲಿ ಬೆಳಿಗ್ಗೆ 10:00 ಗಂಟೆಗೆ ನಡೆಯುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ  ಜನಾಕ್ರೋಶ ಯಾತ್ರೆಯಲ್ಲಿ ಮುಖಂಡರು, ಪದಾಧಿಕಾರಿಗಳ...
15/04/2025

ನಾಳೆ ಬೆಳಗಾವಿ ನಗರದಲ್ಲಿ ಬೆಳಿಗ್ಗೆ 10:00 ಗಂಟೆಗೆ ನಡೆಯುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆಯಲ್ಲಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿ.

ಡಾ|| ಕೆ.ವ್ಹಿ ಪಾಟೀಲ
ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ
ರಾಮದುರ್ಗ ಮಂಡಲ

#ಜನಾಕ್ರೋಶಯಾತ್ರೆ

ನಾಳೆ ಬೆಳಗಾವಿ ನಗರದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ  ಜನಾಕ್ರೋಶ ಯಾತ್ರೆಯಲ್ಲಿ ಮುಖಂಡರು ಪದಾಧಿಕಾರಿಗಳು ಕಾ...
15/04/2025

ನಾಳೆ ಬೆಳಗಾವಿ ನಗರದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆಯಲ್ಲಿ ಮುಖಂಡರು ಪದಾಧಿಕಾರಿಗಳು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿ.

ಡಾ|| ಕೆ.ವ್ಹಿ ಪಾಟೀಲ
ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ
ರಾಮದುರ್ಗ ಮಂಡಲ

#ಜನಾಕ್ರೋಶಯಾತ್ರೆ

ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಜನವರಿ 12ರಂದು ಗಂಡುಮೆಟ್ಟಿದ ನಾಡು ನಮ್ಮ ಹುಬ್ಬಳ್ಳಿಗೆ ಆಗಮಿಸುತ್ತಿರುವ ದೇಶದ ಹೆ...
12/01/2023

ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಜನವರಿ 12ರಂದು ಗಂಡುಮೆಟ್ಟಿದ ನಾಡು ನಮ್ಮ ಹುಬ್ಬಳ್ಳಿಗೆ ಆಗಮಿಸುತ್ತಿರುವ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಗೌರವಾನ್ವಿತ ನರೇಂದ್ರ ಮೋದಿ Narendra Modi ಜೀ ಅವರಿಗೆ ಹೃತ್ಪೂರ್ವಕ ಸ್ವಾಗತ.

ಶಿಕ್ಷಕರ ದಿನಾಚರಣೆಯ ಶುಭಾಶಯಗಳು
05/09/2022

ಶಿಕ್ಷಕರ ದಿನಾಚರಣೆಯ ಶುಭಾಶಯಗಳು

ರಾಮದುರ್ಗ ತಾಲೂಕಿನ ಗೊಡಚಿ ಕಾರ್ಯಕರ್ತರು ಜೊತೆ ಪ್ರಮೋದ್ ಮುತಾಲಿಕ್  ಜೀ ಅವರು ಆಗಮಿಸುವದರ ಬಗ್ಗೆ ಚರ್ಚೆ.... ಮಾಡಲಾಯಿತು.
04/09/2022

ರಾಮದುರ್ಗ ತಾಲೂಕಿನ ಗೊಡಚಿ ಕಾರ್ಯಕರ್ತರು ಜೊತೆ ಪ್ರಮೋದ್ ಮುತಾಲಿಕ್ ಜೀ ಅವರು ಆಗಮಿಸುವದರ ಬಗ್ಗೆ ಚರ್ಚೆ.... ಮಾಡಲಾಯಿತು.

ಕುಮಾರಿ. ಉಮ್ಮಿಸಾನಿಯಾ ನಾಸಿಪೂರ ರಾಮದುರ್ಗ ತಾಲ್ಲೂಕ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಜಾವಲಿನ್,ಮತ್ತು ಗುಂಡು ಎಸೆತ ದಲ್ಲಿ ಪ್ರಥಮ ಸ್ಥಾನ ಪಡೆದು ...
04/09/2022

ಕುಮಾರಿ. ಉಮ್ಮಿಸಾನಿಯಾ ನಾಸಿಪೂರ ರಾಮದುರ್ಗ ತಾಲ್ಲೂಕ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಜಾವಲಿನ್,ಮತ್ತು ಗುಂಡು ಎಸೆತ ದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಕ್ಕೆ ಡಾ. ಕೆ.ವ್ಹಿ.ಪಾಟೀಲ ಅವರ ಅಭಿಮಾನಿ ಬಳಗದಿಂದ ಸನ್ಮಾನ ವನ್ನು ಮಾಡಿದರು.

ದಿವಂಗತ ಶ್ರೀ ಅನಂತಕುಮಾರ್ ಅವರ ಜನ್ಮದಿನದ ಶತ ಶತ ನಮನಗಳು
22/07/2021

ದಿವಂಗತ ಶ್ರೀ ಅನಂತಕುಮಾರ್ ಅವರ ಜನ್ಮದಿನದ ಶತ ಶತ ನಮನಗಳು

ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಗಳು ಸನ್ಮಾನ್ಯ ಶ್ರೀ ಶಂಕರಗೌಡ ಪಾಟೀಲ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು Shankargouda I Patil
22/07/2021

ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಗಳು ಸನ್ಮಾನ್ಯ ಶ್ರೀ ಶಂಕರಗೌಡ ಪಾಟೀಲ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು Shankargouda I Patil

ನಮ್ಮ ಹಮ್ಮೆಯ  #ಪ್ರಧಾನಿಗಳು ಕರೆ ನೀಡಿದಂತೆ!ದೀಪ ಬೆಳಗುವುದರ !ಮೂಲಕ ದುಷ್ಟ ಶಕ್ತಿಗಳನ್ನ ಹೊಡೆದೋಡಿಸೋಣ..
05/04/2020

ನಮ್ಮ ಹಮ್ಮೆಯ #ಪ್ರಧಾನಿಗಳು ಕರೆ ನೀಡಿದಂತೆ!
ದೀಪ ಬೆಳಗುವುದರ !ಮೂಲಕ
ದುಷ್ಟ ಶಕ್ತಿಗಳನ್ನ ಹೊಡೆದೋಡಿಸೋಣ..

Address

Gokak
591129

Alerts

Be the first to know and let us send you an email when Dr. K V Patil posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr. K V Patil:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category